ಅಳಿದ ಮೇಲಿನ ಭಯ!

ಕಾವ್ಯಯಾನ ಅಳಿದ ಮೇಲಿನ ಭಯ! ಅಳಿದ ಮೇಲಿನ ಭಯ! ನನಗೆ ಧರೆಯ ಮೇಲಿನಈ ಬದುಕಲ್ಲೆಬಗೆಬಗೆಯ ಭಯವಿದೆನನ್ನ ಸುತ್ತಮುತ್ತಲ ಜನಜಂಗುಳಿಮುಸುಕಿನೊಳಗೆ ನುಸುಳಿಥರಹಾವರಿ ಭಯೋತ್ಪಾದಕರಂಥಹಾವಳಿತುಳುಕಿದೆ ಎಡೆಬಿಡದೆ ನನ್ನೊಳಗೆ ನೆಮ್ಮದಿಯಲಿದ್ದವರಕಾಲಕೆರೆದು ಕೆಣಕುವವರುಇಂದು ಬೆಳ್ಳಬೆಳಗ್ಗೆ ತಾನೆಬಿಳಿಯ ನಗೆ ನಕ್ಕವರುನಾಳೆ ಅಟಮಟಿಸಿ ಚುಚ್ಚಿಕತ್ತಲೆಯಲಿ ಕರಗುವವರುಕೂತಲ್ಲೆ ನಿಂತಲ್ಲೆ ಇದ್ದದ್ದುದಿಢೀರನೆ ಇಲ್ಲವಾಗಿಸುವವರುನಾಯಿಗೂ ಸುಳ್ಳುಬೊಗಳು ಕಲೆಕಲಿಸುವವರು ಕಚ್ಚಿಸುವವರುಶುಭ್ರ ಸೂಟಿನಲ್ಲಿ ದೋಚುವವರುಅನ್ಯರ ಬೆವರಿಗೂ ಹೇಸದ‘ವಿದ್ಯಾವಂತ ಸಮಗ್ರ ಸಂಸಾರ’ಗಳುಬೀಭತ್ಸ ಅತ್ಯಾಚಾರಿಗಳುಬರ್ಬರ ಕೊಲೆಪಾತಕ ಭೀಷಣರುಹಗಲನ್ನೆ ರಾತ್ರಿ ಮಾಡುವಕರಾಳ ಕ್ರೌರ್ಯಾವತಾರಗಳತದೇಕ ಭಯವಿದೆಹಾಗಾಗಿ ರಾತ್ರಿಗಳಲಿ ಇನ್ನೂ ಭಯಅಥವ ರಾತ್ರಿಗಳದೆ ಭಯ! ನೊಣ ಸೊಳ್ಳೆ ಕ್ರಿಮಿಕೀಟವೈರಸ್ಸು ಬ್ಯಾಕ್ಟೀರಿಯಸಂಕ್ರಾಮಿಕಗಳ … Continue reading ಅಳಿದ ಮೇಲಿನ ಭಯ!